ಪರಿವಿಡಿ
ಅಸೈನ್ಮೆಂಟ್ -೧
------------------
ಸಮಾಜ ವಿಜ್ಞಾನ ವಿಷಯದ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ /ವಿಡಿಯೋ ವಿವರ.
ಅಸೈನ್ಮೆಂಟ್-೨
-----------------
ಪಾಠದ ಹೆಸರು ಘಟಕ/ಯೋಜನೆಯ ವಿವರಗಳು.
ಅಸೈನ್ಮೆಂಟ್- 3
-----------------
ವಿದ್ಯಾರ್ಥಿಗಳು/ಪೋಷಕರನ್ನು ಸಂಪರ್ಕಿಸಿ ಕಲಿಕೆಯ ಬಗ್ಗೆ ಸಂಭಾಷಣೆಯ ಮಾಡಿದ ಸಂಕ್ಷಿಪ್ತ ವಿವರಗಳು.
ಅಸೈನ್ಮೆಂಟ್ -4
-----------------
ಕನಿಷ್ಠ ಹತ್ತು ಸಿದ್ಧಪಡಿಸಿಲಾದ ಕಲಿಕೋಪಕರಣಗಳ ವಿವರಗಳು.
ಅಸೈನ್ಮೆಂಟ್ --5
------------------
ಕನಿಷ್ಠ 10 ವೀಕ್ಷಿಸಿದ ವಿಡಿಯೋ/ಅಂತರ್ಜಾಲವನ್ನು ವೀಕ್ಷಿಸಿದ ಸಣ್ಣ ಟಿಪ್ಪಣಿ ವಿವರಣೆಗಳು.
ಅಸೈನ್ಮೆಂಟ್--- 6
--------------------
ಕನಿಷ್ಠ 10ದೂರವಾಣಿ /ವಿಡಿಯೋ ಕಾಲ್ ಮೂಲಕ ಸಹೋದ್ಯೋಗಿಗಳನ್ನು ಸಂಪರ್ಕಿಸಿ ವಿಷಯದ ಬಗ್ಗೆ ಚರ್ಚಿಸಿದ ಟಿಪ್ಪಣಿ ವಿವರಗಳು.
ಅಸೈನ್ಮೆಂಟ್ -7
-------------------
ಸಿದ್ಧಪಡಿಸಿದ ಸೇತುಬಂಧ ಶಿಕ್ಷಣ ಯೋಜನೆ ಬಗ್ಗೆ ವಿವರ.
ಅಸೈನ್ಮೆಂಟ್- 8
-----------------
ಪಾಠ/ ಅಧ್ಯಾಯಗಳ ಕ್ವಿಜ್ ಬ್ಯಾಂಕ್ /ರಸಪ್ರಶ್ನೆಗಳ ತಯಾರಿಸಿದ ಕಾರ್ಯಕ್ರಮ ವಿವರ.
ಅಸೈನ್ಮೆಂಟ್- 9
------------------
ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಾದ ಲೇಖನ .(ಕನಿಷ್ಠ 4೦೦ ಪದಗಳು)
ಅಸೈನ್ ಮೆಂಟ್- 10
-----------------------
ಕೋವಿಡ್- 19 ವೈರಸ್ ಸೋಂಕು ಹರಡುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು ಸಲಹೆ ಮತ್ತು ಕಾರ್ಯತಂತ್ರಗಳು ವಿವರಗಳು.
********